ನಮೋ ಅರಿಹಂತಾಣಂ
ನಮೋ ಸಿದ್ಧಾಣಂ
ನಮೋ ಆಯರಿಯಾಣಂ
ನಮೋ ಉವಜ್ಝಾಯಾಣಂ
ನಮೋ ಲೊಯೆ ಸಾವ್ವಸಾಹೂಣಂ.
ಏಸ್ಸೋ ಪಂಚ ನಮೋಕಾರೋ, ಸವ್ವ ಪಾವಪ್ಪಣಾಸಣೋ
ಮಂಗಳಾಣಂ ಚ ಸವ್ವೆಸಿಂ, ಪದಮಂ ಹವೈ ಮಂಗಳಂ.
ಅರ್ಥ:
ಅರಿಹಂತರುಗೆ ನಮಸ್ಕಾರ
ಸಿದ್ಧರುಗೆ ನಮಸ್ಕಾರ
ಆಚಾರ್ಯರುಗೆ ನಮಸ್ಕಾರ
ಉಪಾಧ್ಯಾಯರುಗೆ ನಮಸ್ಕಾರ
ಸಂಪೂರ್ಣ ಸಾಧು-ಸಾಧ್ವಿಗಳುಗೆ ನಮಸ್ಕಾರ.
ನಮೋಕಾರ ಮಂತ್ರದಿಂದ ಸಕಲ ಪಾಪಗಳು ನಾಶವಾಗುತ್ತವೆ ಮತ್ತು ಇದು ಎಲ್ಲಾ ಮಂಗಳಗಳಲ್ಲಿಯೂ ಶ್ರೇಷ್ಠ ಮಂಗಳವಾಗಿದೆ.
ಈ ಮಂತ್ರವನ್ನು ನಿತ್ಯ ಜಪಿಸುವ ಮೂಲಕ ಆತ್ಮಶುದ್ಧಿ, ಶಾಂತಿ ಮತ್ತು ಧಾರ್ಮಿಕ ಶಕ್ತಿಯನ್ನು ಸಾಧಿಸಬಹುದು.

Comments
Post a Comment